About Us

ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ನಮ್ಮ ವೆಬ್‌ಸೈಟ್ ಉತ್ತಮ ಮಾಹಿತಿಯ ಮೂಲವಾಗಿದೆ. ಸರ್ಕಾರಿ ಉದ್ಯೋಗ, ಕರ್ನಾಟಕದ ಉದ್ಯೋಗಾವಕಾಶಗಳು, ಕೇಂದ್ರ ಸರ್ಕಾರದ ಹುದ್ದೆಗಳು, ಖಾಸಗಿ ಉದ್ಯೋಗಗಳು, karnataka jobs Update, Central Govt jobs, Work From Home Jobs ಹಾಗೂ Part Time/Full Time Jobs ಸೇರಿದಂತೆ ವಿವಿಧ ಉದ್ಯೋಗಗಳ ಕುರಿತು ಇತ್ತೀಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು.

ನಾವು ಪ್ರಕಟಿಸುವ ಉದ್ಯೋಗ ಸಂಬಂಧಿತ ಎಲ್ಲಾ ಮಾಹಿತಿಯನ್ನು ಸುಲಭವಾಗಿ ಪಡೆಯಲು ನಮ್ಮ Telegram Group ಹಾಗೂ WhatsApp Group ಗಳಿಗೆ ಕೂಡ ಸೇರಬಹುದು. ಉದ್ಯೋಗಕ್ಕೆ ಸಂಬಂಧಿಸಿದ ಹೊಸ ಅಪ್‌ಡೇಟ್‌ಗಳು ಮತ್ತು ಪ್ರಮುಖ ಮಾಹಿತಿಯನ್ನು ಪ್ರತಿದಿನ ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತದೆ.